6th pay commission submitted its 2nd suggestion report to Karnataka chief secretory K. Rathnaprabha. commission suggested to give leave on 4th Saturday.
ಆರನೇ ವೇತನ ಆಯೋಗವು ತನ್ನ 2ನೇ ಶಿಫಾರಸ್ಸನ್ನು ರಾಜ್ಯ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಹಸ್ತಾಂತರಿಸಿದೆ. ನೀತಿ ಸಂಹಿತೆ ಮುಗಿದ ನಂತರ ಶಿಫಾರಸ್ಸುಗಳನ್ನು ಪರಿಶೀಲಿಸಲಾಗುವುದು ಎಂದು ರತ್ನಪ್ರಭಾ ಅವರು ಹೇಳಿದ್ದಾರೆ.